ಭಾನುವಾರ, ನವೆಂಬರ್ 27, 2011

"Space World" ಎಂಬ ಅದ್ಭುತ ಲೋಕ

"Space World" ಇದು Kitakyushu ನಗರದ ಮತ್ತೊಂದು ಆಕರ್ಷಣೆ ಮತ್ತೆ ಇದು Kyushu ದ್ವೀಪದಲ್ಲಿ ಪ್ರಸಿದ್ದವಾದ Theme Park ಆಗಿದೆಯಂತೆ. ಇಲ್ಲಿ ಮನೋರಂಜನೆಗಾಗಿ Roller coasters, Water ride, Boating, 3-D Cinema, Aquarium ಮತ್ತು Space dome ಎಂಬ ಭವ್ಯವಾದ ಮನೆಯಲ್ಲಿ "Blackhole Scramble" ಮತ್ತು "Mission to Mars" ಹಾಗೂ ಮಕ್ಕಳ ಮನೋರಂಜನೆಗಾಗಿ ನಾನಾ ಬಗೆಯ ಆಕರ್ಷಣೆಗಳಿವೆ.

ಜುಲೈ ೧೮ ರಂದು ನಾನು ಮತ್ತು ನನ್ನ Husband ಈ "Space world theme park ನೋಡುವ plan ಮಾಡಿ ಅಂದು ಬೆಳಿಗ್ಗೆ ೯-೩೦ ಗೆ ನಮ್ಮ ಮನೆ ಹತ್ತಿರದ Orio station ದಿಂದ ಪ್ರಯಾಣ ಬೆಳೆಸಿದೆವು. Orio station ದಿಂದ ಇದು ೧೫ ನಿಮಿಷ ದೂರ ಇದೆ. ಒಂದು ದಿವಸದ ಟಿಕೆಟ್ ಪಾಸು ತೊಗೊಂಡು ಒಳಗಾ ಪ್ರವೇಶಿಸಿದಾಗ ವಿಸ್ಮಯ ಲೋಕಕ್ಕೆ ಹೋದಂತೆ ಅನುಭವವಾಯಿತು. ಈ ಪಾರ್ಕನ್ನು ಒಂದು ದಿನದಲ್ಲಿ ನೋಡೋಕಾಗಲ್ಲ. ಅದಕ್ಕೆ ನಮಗೆ ಸಾಧವಾದಷ್ಟು ನೋಡೋಣ ಅಂತ ನಿರ್ಧಾರ ಮಾಡಿದ್ವಿ. ಮೊದಲಿಗೆ ನಾವು ride ಮಾಡಿದ್ದು "Venus GP" roller coaster. OMG! ಇದು ಎದೆ ಝಾಲ್ಲೆನಿಸುವ ಆಟ. ಇದಲ್ಲದೆ "Clipper" roller coaster ಮತ್ತು "Space eye" ಎಂಬ ದೊಡ್ಡ ಚಕ್ರದಲ್ಲಿ ಕುಳಿತು enjoy ಮಾಡಿದ್ವಿ.

 "Venus GP" roller coaster


 Space Eye


 "Titan V" and "Zaturn" ಎಂಬ ಇನ್ನೂ ಎರಡು roller coaster ಇದ್ವು, ಆದ್ರೆ ಎತ್ತರ ಜಾಸ್ತಿ ಇದ್ದಿದ್ದರಿಂದ ಅವುಗಳಲ್ಲಿ ಕುಡೋಕೆ ಹೆದರಿಕೆ ಅಯೀತು. ನೀರಿನ ಆಟಗಳಲ್ಲಿ ನಮಗೆ "Planet AQA" ಅನ್ನೋ ನೀರಿನ ಕೊಳದಲ್ಲಿ Boating ತುಂಬಾ ಸಂತೋಷ ಕೊಟ್ಟಿತು.  

We at "Twin Mercury" water ride.


 "Planet AQA" water ಪೂಲ್

 ಈ ಪಾರ್ಕಿನ ಮಧ್ಯದಲ್ಲಿ "Space dome" ಅಂತ ಒಂದು ದೊಡ್ಡ ಮನೆ ಇದೆ. ಅದ್ರಲ್ಲಿ ನಾವು "Mission to Mars" show ಮಾತ್ರ ವಿಕ್ಷಿಸಿದ್ವಿ. ಇದ್ರಲ್ಲಿ ಒಂದು planetarium screen ಇದೆ. ಅದರ ಮುಂದೆ ಆಕಾಶದಲ್ಲಿ ಪ್ರಯಾಣ ಮಾಡೋ ಅನುಭವ ಕೊಡುವ ವಾಹನದಂತ ವ್ಯವಸ್ತೆ ಇದೆ. ಅಲ್ಲಿ ಕೂತು ನಮಗೆ ಭೂಮಿಯಿಂದ ಮಂಗಳ ಗ್ರಹಕ್ಕೆ ಹೊರಟಂತ ಅನುಭವವಾಯಿತು.

ಇನ್ನು ಸಾಕಷ್ಟು ನೋದೊದಿತ್ತು ಆದ್ರೆ ಇಸ್ಟೇ ನೋಡೋದ್ರಲ್ಲಿ ವೇಳೆ ಸಂಜೆಯಾಗಿತ್ತು. ಅಲ್ಲೇ ಇರೋ ಚಿಕ್ಕ ಹೋಟೆಲ್ನಲ್ಲಿ juice ಕುಡಿದ್ವಿ. ಸಕ್ಕತ್ತ್ enjoy ಮಾಡಿ ಮನೆಯ ದಾರಿ ಹಿಡಿದೆವು. One family trip ಗೆ ಇದು ತುಂಬಾ ಒಳ್ಳೆ ಸ್ಥಳ ಅಂತ ಹೇಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ